“Lifetime Achievement Award 2023” conferred on Dr. KC Naik, founder of Shakthi Education Trust, for his achievements in real estate from Karnataka.

Mangalore Feb 21 : Dr. KC Naik, the founder of Shakthi Education Trust, was felicitated in Bengalore with the “CARE Lifetime Achievement Award” by CREDAI Karnataka in recognition of his achievements in maintaining quality in the field of building construction for 33 years.
On this occasion, Shakthi Education Trust, Shree Gopalakrishna Temple Management, Mahabaleshwara Builders and Promoters, staff and students of Shakthi congratulate him for the most deserving award.
ಡಾ. ಕೆ. ಸಿ. ನಾೖಕ್ ಅವರಿಗೆ ಕ್ರೆಡೈ ಕರ್ನಾಟಕದಿಂದ ಜೀವಮಾನದ ಸಾಧನೆ ಪ್ರಶಸ್ತಿ
ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ಅವರಿಗೆ ಕ್ರೆಡೈ ಕರ್ನಾಟಕದಿಂದ ರಿಯಲ್ ಎಸ್ಟೇಟ್ನಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವ ಸಮರ್ಪಣೆ.
ಮಂಗಳೂರು ಫೆ. 21 : ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ಅವರಿಗೆ 33 ವರ್ಷಗಳ ಕಾಲ ರಿಯಲ್ ಎಸ್ಟೇಟ್ನಲ್ಲಿ ಕಟ್ಟಡ ನಿರ್ಮಾಣದ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬಂದಿರುವ ಸಾಧನೆಯನ್ನು ಗುರುತಿಸಿ ಕ್ರೆಡೈ ಕರ್ನಾಟಕದ ವತಿಯಿಂದ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಬೆಂಗಳೂರಿನಲ್ಲಿ ಗೌರವ ಸಮರ್ಪಣೆ ಮಾಡಲಾಗಿರುತ್ತದೆ.
ಈ ಸಂದರ್ಭದಲ್ಲಿ ಇವರಿಗೆ ಶಕ್ತಿ ಎಜ್ಯುಕೇಶನ್ ಟ್ರಸ್ಟ್, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಮಹಾಬಲೇಶ್ವರ ಬಿಲ್ಡ್ರ್ಸ್ ಮತ್ತು ಪ್ರೋಮೊಟರ್ಸ್ನ ಎಲ್ಲಾ ಆಡಳಿತ ಮಂಡಳಿ, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ.