Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕರ ಮತ್ತು ಬಾಲಕಿಯರ ಈಜು ಸ್ಪರ್ಧೆ – ಶಕ್ತಿ ಕಾಲೇಜಿಗೆ ಪ್ರಶಸ್ತಿ

ಮಂಗಳೂರು ಅ. 6 : ಮಂಗಳೂರಿನ ಬಲ್ಮಠ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಮತ್ತು ಬಾಲಕಿಯರ ಈಜು ಸ್ಪರ್ಧೆಯಲ್ಲಿ ಶಕ್ತಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಈ ಕೆಳಕಂಡ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ದಿಯಾ ಡಿ ಶೆಟ್ಟಿ 3 ಚಿನ್ನದ ಪದಕ, ಪಂಚಮಿ – 2 ಬೆಳ್ಳಿ ಹಾಗೂ 1 ಕಂಚು, ಸ್ಟೀವ್ ಜೆಫ್ ಲೋಬೋ – 2 ಚಿನ್ನ ಮತ್ತು 1 ಬೆಳ್ಳಿ, ರಕ್ಷಣ್ ನಾಯಕ್ – 2 ಬೆಳ್ಳಿ, ಅರ್ಗ್ಯನ್ – 1 ಕಂಚು,

ಬಾಲಕರ ತಂಡ 4×100 ಫ್ರೀಸ್ಟೈಲ್ ರಿಲೆ ಹಾಗೂ ಮಿಡ್ಲೆ ರಿಲೆಯಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಬಾಲಕರ ತಂಡ ಸಮಗ್ರ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.