5th and 7th ranks in the Commerce section, and 9th and 10th ranks in the Science section
In the Second PUC Annual Examinations, Shakthi PU College from Shakthi Nagar has achieved remarkable success. Richa Ganesh Dalvi from the Commerce section secured the 5th rank in the state with 595 marks, Naidile achieved the 7th rank with 592 marks, Steve Jeff Lobo from the Science section secured the 9th rank with 591 marks, and Ashwath Ajith Pai earned the 10th rank with 590 marks.
In the Science section, 66 students and in the Commerce section, 18 students have passed with distinction. A total of 117 students have passed with First Class, and 11 students have passed with Second Class.
In the Science stream, under the PCMC and PCMB groups, Steve Jeff Lobo scored 591, Ashwath Ajith Pai scored 590, Varshini D. N. scored 583, Raksha L. Pai scored 582, Samuditha scored 580, Abhijna scored 580, Nagavarshini K. R. scored 578, Padmavathi G. R. scored 577, Anagha V. Bhat scored 577, and Ariktha C. R. scored 576.
In the Commerce section, Richa Ganesh Dalvi scored 595 in EBAS, Naidile scored 592 in and Jeevan L. Kamti scored 581 in EBAC.
Several students achieved seamless scores, securing 100 marks in various subjects. In Kannada, Karuna V. Hiregouda, Siri Koli, and Kaushik V. M. scored 100 marks. In Sanskrit, Varshini D. N., Abhijna, Sanvi Agari Harikishore, Harshit R. Suvarna, Lahari Shetty, Kushi A. Poojari, Sinchana M., and Kaushik secured 100 marks. In Chemistry, Ashwath Ajith Pai and Karuna V. Hiregouda scored 100 marks. In Mathematics, Raksha L. Pai, Samuditha, and Padmavathi scored 100 marks. In Biology, Ashwath Ajith Pai secured 100 marks. In Computer Science, Steve Jeff Lobo and Padmavathi scored 100 marks.
In the Commerce section, Richa Ganesh Dalvi scored 100 marks in Economics, Business Studies, and Accountancy, while Naidile scored 100 marks in Economics and Business Studies. Shivkumar achieved 100 marks in Business Studies, and Abhay Surya and Komal scored 100 marks in Mathematics.
Shakthi PU College has demonstrated outstanding performance, securing ranks in the Commerce section for the third consecutive year and in the Science section for the second consecutive year. Dr. K. C. Naik, the administrator of the institution, congratulated the students and faculty for their achievement. The institution’s secretary Sanjith Naik, Chief Advisor Ramesh K., Principal of Shakthi PU College Sri Venkatesha Murthy H., and Principal of Shakthi Residential School Babitha Suraj congratulated the students and lecturers during this occasion.
ಶಕ್ತಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ನಾಲ್ಕು ರ್‍ಯಾಂಕ್ – ವಾಣಿಜ್ಯ ವಿಭಾಗದಲ್ಲಿ ೫ ಮತ್ತು ೭ನೇ ರ್‍ಯಾಂಕ್ ಹಾಗೂ ವಿಜ್ಞಾನ ವಿಭಾಗದಲ್ಲಿ ೯ ಮತ್ತು ೧೦ ನೇ ರ್‍ಯಾಂಕ್
ಶಕ್ತಿ ನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ವಾಣಿಜ್ಯ ವಿಭಾಗದ ರಿಚಾ ಗಣೇಶ್ ದಲ್ವಿ 595 ಅಂಕವನ್ನು ಪಡೆಯುವುದರ ಮೂಲಕ 5ನೇ ರ್‍ಯಾಂಕ್, ನೈದಿಲೆ 592ಅಂಕ ಪಡೆದು 7ನೇ ರ್‍ಯಾಂಕ್ ಹಾಗೂ ವಿಜ್ಞಾನ ವಿಭಾಗದ ಸ್ಟೀವ್ ಜೆಫ್ ಲೋಬೊ 591 ಅಂಕ ಪಡೆದು 9ನೇ ರ್‍ಯಾಂಕ್, ಅಶ್ವತ್ ಅಜಿತ್ ಪೈ 590 ಅಂಕ ಪಡೆದು 10ನೇ ರ್‍ಯಾಂಕ್ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 117 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ವಿಜ್ಞಾನ ವಿಭಾಗದ ಪಿಸಿಎಮ್‌ಸಿಯಲ್ಲಿ ಸ್ಟೀವ್ ಜೆಫ್ ಲೋಬೊ 591, ಪಿಸಿಎಂಬಿ- ಅಶ್ವತ್ ಅಜಿತ್ ಪೈ 590, ಪಿಸಿಎಮ್‌ಸಿ -ವರ್ಷಿಣಿ ಡಿ ಎನ್ 583, ಪಿಸಿಎಮ್‌ಸಿ – ರಕ್ಷಾ ಎಲ್ ಪೈ 582, ಪಿಸಿಎಂಬಿ- ಸಮುದ್ಯಾತಾ 580, ಪಿಸಿಎಂಬಿ -ಅಭಿಜ್ಞಾ 580, ಪಿಸಿಎಂಬಿ- ನಾಗವರ್ಷಿಣಿ ಕೆ. ಆರ್. 578, ಪಿಸಿಎಮ್‌ಸಿ – ಪದ್ಮಾವತಿ ಜಿ.ಆರ್ 577, ಪಿಸಿಎಮ್‌ಸಿ- ಅನಘ ವಿ ಭಟ್ 577, ಪಿಸಿಎಮ್‌ಸಿ -ಅರಿಕ್ತ ಸಿ.ಆರ್. 576 ಅಂಕ ಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದ ಇಬಿಎಎಸ್‌ಯಲ್ಲಿ ರಿಚಾ ಗಣೇಶ್ ದಲ್ವಿ 595, ಇಬಿಎಸಿ-ನೈದಿಲೆ 592, ಇಬಿಎಸಿ- ಜೀವನ್ ಎಲ್ ಕಮ್ಟಿ 581 ಅಂಕ ಗಳಿಸಿರುತ್ತಾರೆ.
ಬಹಳಷ್ಟು ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿರುತ್ತಾರೆ. ಕನ್ನಡದಲ್ಲಿ ಕರುಣ ವಿ ಹಿರೆಗೌಡರ್, ಸಿರಿ ಕೊಲಿ, ಕೌಶಿಕ್ ವಿ ಎಮ್ 100 ಅಂಕ ಪಡೆದಿರುತ್ತಾರೆ. ಸಂಸ್ಕೃತದಲ್ಲಿ ವರ್ಷಿಣಿ ಡಿ.ಎನ್. ಅಬಿಜ್ಞಾ, ಸಾನ್ವಿ ಅಗರಿ ಹರಿಕಿಶೋರ್, ಹರ್ಷಿತ್ ಆರ್ ಸುವರ್ಣ, ಲಹರಿ ಶೆಟ್ಟಿ, ಕುಶಿ ಎ ಪೂಜಾರಿ, ಸಿಂಚನಾ ಎಮ್, ಕೌಶಿಕ್ 100 ಅಂಕ ಪಡೆದಿರುತ್ತಾರೆ. ರಾಸಾಯನ ಶಾಸ್ತ್ರದಲ್ಲಿ ಅಶ್ವತ್ ಅಜೀತ್ ಪೈ ಮತ್ತು ಕರುಣ ವಿ ಹಿರೆಗೌಡರ್ 100 ಅಂಕ ಪಡೆದಿರುತ್ತಾರೆ. ಗಣಿತಶಾಸ್ತ್ರದಲ್ಲಿ ರಕ್ಷಾ ಎಲ್ ಪೈ, ಸಮುದ್ಯತಾ ಮತ್ತು ಪದ್ಮಾವತಿ 100 ಅಂಕ ಪಡೆದಿರುತ್ತಾರೆ. ಜೀವಶಾಸ್ತ್ರದಲ್ಲಿ ಅಶ್ವತ್ ಅಜಿತ್ ಪೈ 100 ಅಂಕ ಪಡೆದಿರುತ್ತಾರೆ. ಗಣಕ ವಿಜ್ಞಾನದಲ್ಲಿ ಸ್ಟೀವ್ ಜೆಫ್ ಲೋಬೊ ಮತ್ತು ಪದ್ಮಾವತಿ ೧೦೦ ಅಂಕ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 100 ಅಂಕಗಳನ್ನು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕ ಶಾಸ್ತ್ರದಲ್ಲಿ ರಿಚಾ ಗಣೇಶ್ ದಲ್ವಿ ಪಡೆದಿದ್ದು, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನದಲ್ಲಿ ನೈದಿಲೆ, ವ್ಯವಹಾರ ಅಧ್ಯಯನದಲ್ಲಿ ಶಿವಕುಮಾರ್, ಸಂಖ್ಯಾಶಾಸ್ತ್ರದಲ್ಲಿ ಅಭಯ್ ಸೂರ್ಯ ಮತ್ತು ಕೋಮಲ್ 100 ಅಂಕ ಪಡೆದಿರುತ್ತಾರೆ.
ಶಕ್ತಿ ಪಪೂ ಕಾಲೇಜು ತನ್ನ ಆರನೇ ವರ್ಷದ ಫಲಿತಾಂಶದಲ್ಲಿ ಸತತ ಮೂರನೇ ಬಾರಿಗೆ ವಾಣಿಜ್ಯ ವಿಭಾಗದಲ್ಲಿ ಹಾಗೂ ವಿಜ್ಞಾನ ವಿಭಾಗದಲ್ಲಿ ಎರಡನೇ ಬಾರಿಗೆ ರ್‍ಯಾಂಕ್ ಗಳಿಸಿ ಅತ್ಯುತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಶ್ರೀ ವೆಂಕಟೇಶ ಮೂರ್ತಿ ಎಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.