Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

PU Results : Archana N K from commerce stream topped 5th rank in the state

Shakthi PU College, Shakthinagar : Archana N K from commerce stream topped 5th rank and Rohith Kalluraya from Science stream secured 10th rank in the state.

A 100% result in science stream and 97.2% in commerce stream attained by Shakthi PU College.

Rohith Kalluraya has scored 589 marks in science stream and Archana NK has scored 593 marks in commerce stream.

Out of 211 students who appeared in science stream, all have passed.

129 students passed with distinction and 79 students passed in first class and 3 students passed in second class.

Rohit Kalluraya scored 589 marks in PCMC of science stream, Mauna G. scored 585 in PCMB, Pratiksha BP 584, Devika C. Pai 584, Swapna 581, Kavya D Marla 581, Karthik HS 580, Mithali R Amin 579, N Hitesh Kumar 578, Prathamesh Shenai Kudpi 577, Vamshi HR 575 have scored in PCMC.

66 out of total 68 students have passed in commerce stream. 20 students passed with distinction, 36 students passed in first class, 08 students in second class.

Archana N.K. from Commerce stream (SEBA) scored 593 marks and Niharika KR from CEBA has scored 586 marks.

Shakti PU College has shown excellent performance in the results in its fifth year. Dr KC Naik Managing Director, Institute Secretary Mr Sanjith Naik, Chief Adviser Mr Ramesh K, Shakthi PU College Principal Mr Venkatesh Murthy H, Mrs.Babitha Suraj Principal Shakthi Residential School congratulated the toppers, students and the lecturers.

ಶಕ್ತಿ ಪಪೂ ಕಾಲೇಜಿನ ವಾಣಿಜ್ಯ ವಿಭಾಗದ ಅರ್ಚನ ಎನ್.ಕೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಮತ್ತು ವಿಜ್ಞಾನ ವಿಭಾಗದ ರೋಹಿತ್ ಕಲ್ಲೂರಾಯ ರಾಜ್ಯಕ್ಕೆ 10ನೇ ರ‍್ಯಾಂಕ್.

ಶಕ್ತಿ ಪ ಪೂ ಕಾಲೇಜ್‌ನ ದ್ವಿತೀಯ ಪಪೂ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗ 100% ಮತ್ತು ವಾಣಿಜ್ಯ ವಿಭಾಗದಲ್ಲಿ 97.2% ಫಲಿತಾಂಶ: ವಿಜ್ಞಾನ ವಿಭಾಗದ ರೋಹಿತ್ ಕಲ್ಲೂರಾಯ 589 ಹಾಗೂ ವಾಣಿಜ್ಯ ವಿಭಾಗದ ಅರ್ಚನ ಎನ್.ಕೆ 593 ಅಂಕ ಪಡೆದಿರುತ್ತಾರೆ.

ಮಂಗಳೂರು ಎಪ್ರಿಲ್ 10: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪ ಪೂ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 100% ಹಾಗೂ ವಾಣಿಜ್ಯ ವಿಭಾಗದಲ್ಲಿ 97.2% ಫಲಿತಾಂಶ ಬಂದಿರುತ್ತದೆ. ವಾಣಿಜ್ಯ ವಿಭಾಗದ ಅರ್ಚನ ಎನ್.ಕೆ. 593 ಅಂಕವನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 5ನೇ ರ‍್ಯಾಂಕ್ ಹಾಗೂ ವಿಜ್ಞಾನ ವಿಭಾಗದ ರೋಹಿತ್ ಕಲ್ಲೂರಾಯ 589 ಅಂಕ ಪಡೆಯುವುದರ ಮೂಲಕ ರಾಜ್ಯದ 10ನೇ ರ‍್ಯಾಂಕ್ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿರುವ ಒಟ್ಟು 211 ವಿದ್ಯಾರ್ಥಿಗಳಲ್ಲಿ 211 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 129 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 79 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

ವಿಜ್ಞಾನ ವಿಭಾಗದ ಪಿಸಿಎಮ್‌ಸಿಯಲ್ಲಿ ರೋಹಿತ್ ಕಲ್ಲೂರಾಯ 589 ಅಂಕ, ಪಿಸಿಎಂಬಿಯಲ್ಲಿ ಮೌನ ಜಿ.585 ,ಪಿ.ಸಿ.ಎಂಸಿ ಯ ಪ್ರತಿಕ್ಷಾ ಬಿ.ಪಿ.584, ದೇವಿಕಾ ಸಿ. ಪೈ 584 , ಸ್ವಪ್ನ 581, ಕಾವ್ಯ ಡಿ ಮಾರ್ಲ 581,ಕಾರ್ತಿಕ್ ಎಚ್.ಎಸ್ 580,ಮಿಥಾಲಿ ಆರ್ ಅಮಿನ್ 579,ಎನ್ ಹಿತೇಶ್ ಕುಮಾರ್ 578, ಪ್ರಥಮೇಶ್ ಶೆಣೈ ಕುಡ್ಪಿ 577, ವಂಶಿ ಎಚ್ ಆರ್ 575 ಅಂಕಗಳಿಸಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 68 ವಿದ್ಯಾರ್ಥಿಗಳಲ್ಲಿ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 20 ವಿಶಿಷ್ಟ ಶ್ರೇಣಿ, 36 ಪ್ರಥಮ ಶ್ರೇಣಿಯಲ್ಲಿ 08 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದ ಎಸ್ ಇ ಬಿ ಎ ಯ ಅರ್ಚನ ಎನ್.ಕೆ. 593 ಅಂಕ ಮತ್ತು ಸಿ ಇ ಬಿ ಎ ಯ ನಿಹಾರೀಕ ಕೆ.ಆರ್ 586 ಅಂಕಗಳಿಸಿರುತ್ತಾರೆ.

ಶಕ್ತಿ ಪಪೂ ಕಾಲೇಜು ತನ್ನ ಐದನೇ ವರ್ಷದಲ್ಲಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಶ್ರೀ ವೆಂಕಟೇಶ ಮೂರ್ತಿ ಎಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ಬಬಿತಾ ಸೂರಜ್ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.