Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Faculty Development Programme at Shakthi from July 27

“Anyone who stops learning is old, whether at twenty or eighty. Anyone who keeps learning stays young.” said Henry Ford

A 3 day’s training programme for the faculty of Shakthi has been planned on 27th, 28th and 29th July 2021 at Shakthi. Teacher learning or training is a continuous and never-ending process which promotes teacher’s teaching skills, master novel knowledge; develop better or newer proficiency, which in return assists in improving student’s learning.Dr. B. Unnikrishnan Additional Dean and ProfessorDepartment of Community Medicine, KMC, Mangaluru will inaugurate and address the staff on the strategies to be deployed post pandemic in School.

Dr. Shikaripura Krishnamurthy, Director,Abhiyanam, Organisation for Research and Training in HRD, Mangaluru along with Sri Parameshwara Hegde, Sri Pushparaj and Smt. Veena Sreenivas are the Resource people.

Leadership and Human Resource Management, Self Development, Communication, Team Building, Behaviour, Feelings and Counselling, Teacher Education and Parental Awareness along with a special session on Child Education, Learning Technology and Implementation of NEP in the classrooms are the topics to be involved in the sessions.

Prof. T. Rajaram Rao will preside over the function. Sanjith Naik, Secretary, Dr.K.C.Naik, Administrator, , Ramesh K, Chief Advisor, Prakyath Rai, Institute Development Officer, Vidya Kamath G, Principal Shakthi Residential School, Neema Saxena, Co-ordinator Shakthi Pre-School will be present on this occasion along with 40 trainees of Shakthi Group of institutions.

ಶಕ್ತಿ ಶಿಕ್ಷಣ ಸಂಸ್ಥೆಯ ಅಧ್ಯಾಪಕರಿಗೆ 3 ದಿನಗಳ ಬೋಧನಾ ತರಬೇತಿ ಕಾರ್ಯಾಗಾರ

ಮಂಗಳೂರು ಜು. 26 : ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯ ಅಧ್ಯಾಪಕರಿಗೆ 3 ದಿನಗಳ ಬೋಧನಾ ತರಬೇತಿ ಕಾರ್ಯಗಾರ 2021 ಜುಲೈ 27, 28 ಮತ್ತು 29 ರಂದು ಶಕ್ತಿ ಶಿಕ್ಷಣ ಸಂಸ್ಥೆಯ ರೇಷ್ಮ ಮೆಮೋರಿಯಲ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಶಿಕ್ಷಕರ ಕಲಿಕೆ ಅಥವಾ ತರಬೇತಿಯು ಶಿಕ್ಷಕರ ಬೋಧನಾ ಕೌಶಲ್ಯ, ಹಾಗೂ ಜ್ಞಾನವನ್ನು ಉತ್ತೇಜಿಸುವ ನಿರಂತರ ಮತ್ತು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದೆ.

ಈ 3 ದಿನಗಳ ತರಬೇತಿ ಕಾರ್ಯಗಾರವನ್ನು ಡಾ. ಬಿ. ಉನ್ನೀಕೃಷ್ಣನ್ ಹೆಚ್ಚುವರಿ ಡೀನ್ ಮತ್ತು ಮಂಗಳೂರಿನ ಕೆಎಂಸಿಯ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕರು ಇವರು ಉದ್ಘಾಟಿಸಲಿದ್ದಾರೆ. ಕಾರ್ಯಗಾರದ ನಿರ್ದೇಶಕ ಡಾ. ಶಿಕಾರಿಪುರ ಕೃಷ್ಣಮೂರ್ತಿ, ಮಂಗಳೂರಿನ ಎಚ್‌ಆರ್‌ಡಿ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಪರಮೇಶ್ವರ ಹೆಗ್ಡೆ, ಶ್ರೀ ಪುಷ್ಪರಾಜ್ ಮತ್ತು ಶ್ರೀಮತಿ ವೀಣಾ ಶ್ರೀನಿವಾಸ್ ನಾಯಕತ್ವ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ, ಸ್ವ ಅಭಿವೃದ್ಧಿ, ಸಂವಹನ, ತಂಡ ನಿರ್ಮಾಣ, ನಡವಳಿಕೆ, ಭಾವನೆಗಳು ಮತ್ತು ಸಮಾಲೋಚನೆ ಕುರಿತಂತೆ ತರಬೇತು ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ರಾಜರಾಮ್ ರಾವ್ ವಹಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಕೆ. ಸಿ. ನಾೖಕ್‌, ಕಾರ್ಯದರ್ಶಿ ಸಂಜೀತ್ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಭಾಗವಹಿಸಲಿದ್ದಾರೆ.