Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಭವಾನಿ ಜೋಗಿಯವರಿಗೆ 3 ಚಿನ್ನದ ಪದಕ 

ಜಮ್ಮುವಿನಲ್ಲಿ ನಡೆದ ನ್ಯಾಷನಲ್ ಅರ್ಬನ್ ಸ್ಪೋರ್ಟ್ಸ್ ಮತ್ತು ಗೇಮ್ಸ್ 2023-24 ರಲ್ಲಿ ನಮ್ಮ ಸಂಸ್ಥೆಯ ಶುಶ್ರೂಶಕಿ ಭವಾನಿ ಜೋಗಿಯವರಿಗೆ 3 ಚಿನ್ನದ ಪದಕ 

ಮಂಗಳೂರು ಅ. 19 : ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಶುಶ್ರೂಶಕಿಯಾಗಿ ಕಾರ್ಯನಿರ್ವಹಿಸುತ್ತಿರವ ಭವಾನಿ ಜೋಗಿಯವರು 29 ಸೆಪ್ಟೆಂಬರ್‌ನಿಂದ 01 ಅಕ್ಟೋಬರ್ 2023 ರ ವರೆಗೆ ಜಮ್ಮುವಿನಲ್ಲಿ ನಡೆದ ನ್ಯಾಷನಲ್ ಅರ್ಬನ್ ಸ್ಪೋರ್ಟ್ಸ್ ಮತ್ತು ಗೇಮ್ಸ್ 2023-24 ರಲ್ಲಿ ಭಾಗವಹಿಸಿ ಶಾಟ್‌ಪುಟ್, ಡಿಸ್ಕಸ್ ಹಾಗೂ ಜಾವ್ಲಿನ್ ತ್ರೋನಲ್ಲಿ ಚಿನ್ನದ ಪದಕವನ್ನು ಗಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌, ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ, ಶಕ್ತಿ ಪಪೂ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅಭಿನಂದಿಸಿರುತ್ತಾರೆ.