Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

23 Out of 25 Shakthi PU College Students Qualify for Medical Admissions in NEET-UG 2026

Suhas S.R. Tops the College with 554 Marks out of 720

Shakthi PU College has achieved an outstanding result in the NEET-UG 2026 examination. Out of 25 students who appeared for the exam, 23 students have qualified, making them eligible for admission to medical courses.

Suhas S.R. secured the highest score in the college with 554 marks out of 720. Other top performers include, Pawan Malagi – 548 marks, Abhishek Basavaraj Jarkal – 541 marks, Prasoon Patel – 539 marks and Chintan P.R. – 521 marks.

Among the successful candidates 5 students scored above 500 marks, 7 students scored above 400 marks, 5 students scored above 300 marks.

Overall, 92% of the students qualified with commendable scores, reflecting the institution’s commitment to academic excellence and quality coaching.

The achievers were congratulated by Dr. K.C. Naik, Founder of the Institution; Mr. Sanjith Naik, Secretary; Mr. Ramesh K., Chief Advisor; Mr. Pradeep Kumar Shetty, Principal of Shakthi PU College, NEE Coordinator Mr. Manjunath Chavadi and Mrs. Surekha R. Bhat, Principal of Shakthi Residential School.

ನೀಟ್-ಯುಜಿ 2026 ಪರೀಕ್ಷೆಯಲ್ಲಿ ಶಕ್ತಿ ಪ ಪೂ ಕಾಲೇಜಿನ ಒಟ್ಟು 25 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಅರ್ಹತೆ

ಸುಹಾಸ್ ಎಸ್.ಆರ್ ಕಾಲೇಜಿಗೆ ಪ್ರಥಮ 720 ರಲ್ಲಿ  554 ಅಂಕ

ನೀಟ್-ಯುಜಿ 2026 ಪರೀಕ್ಷೆಯಲ್ಲಿ ಶಕ್ತಿ ಪಪೂ ಕಾಲೇಜಿನಲ್ಲಿ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಇದರಲ್ಲಿ 23 ವಿದ್ಯಾರ್ಥಿಗಳು ವೈದ್ಯಕೀಯ ಪದವಿಗೆ ಅರ್ಹತೆಯನ್ನು ಹೊಂದಿರುತ್ತಾರೆ. ಶಕ್ತಿ ಪಪೂ ಕಾಲೇಜಿನ ಸುಹಾಸ್ ಎಸ್ ಆರ್ 720ರಲ್ಲಿ 554 ಅಂಕ ಪಡೆದು ಕಾಲೇಜಿಗೆ ಪ್ರಥಮವಾಗಿರುತ್ತಾರೆ. ನಂತರದ ಸ್ಥಾನದಲ್ಲಿ ಪವನ್ ಮಲಗಿ 548 ನೇ ಸ್ಥಾನ, ಅಭಿಷೇಕ್ ಬಸವರಾಜ್ ಜರ‍್ಕಲ್ 541 ನೇ ಸ್ಥಾನ, ಪ್ರಸೂನ್ ಪಾಟೇಲ್ 539, ಚಿಂತನ ಪಿ ಆರ್ 521 ಪಡೆದಿರುತ್ತಾರೆ.

500 ಅಂಕದ ಒಳಗಡೆ 5 ವಿದ್ಯಾರ್ಥಿಗಳು 400 ಅಂಕದ ಒಳಗಡೆ 7 ವಿದ್ಯಾರ್ಥಿಗಳು 300 ಅಂಕದ ಒಳಗಡೆ 5 ವಿದ್ಯಾರ್ಥಿಗಳು ಅಂಕವನ್ನು ಪಡೆದಿರುತ್ತಾರೆ ಒಟ್ಟು ಸಂಸ್ಥೆಯಲ್ಲಿ 92% ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿರುತ್ತಾರೆ.

ಇವರನ್ನು ಸಂಸ್ಥೆಯ ಸಂಸ್ಥಾಪಕರಾಗಿರುವ ಡಾ. ಕೆ.ಸಿ. ನಾೖಕ್‌, ಕಾರ್ಯದರ್ಶಿ ಸಂಜಿತ್ ನಾೖಕ್‌, ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕರಾದ ಮಂಜುನಾಥ ಚಾವಡಿ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಅಭಿನಂದಿಸಿದ್ದಾರೆ.