Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Devayajna for Great Progeny – Book Release

A 5-Part Pattern Sishuvatika Book titled Devayajna for Great Progeny by Vidya Bharti Karnataka Launched on Litfest Forum

Mangalore Feb 21 : Ram Madhav, National Executive Member of Rashtriya Swayamsevak Sangh, Ajith Hanumakkanavar, Editor of SuvarnaNews Channel, Secretary of Mythic Society Karnataka V. Nagaraj, RSS Mangalore Division Convenor Gopal Chettiar, RSS Mangalore City Co-Convenor Sunil Achar, Sharada Vidyalaya Trustee Pradeep Kumar Kalkura, Vidya Bharti Karnataka Provincial Organizing Secretary Umesh, Vidya Bharti DK District Secretary Ramesh. K unveiled. The book at TMA Pai convention Hall during the Lit Fest celebration.

In Part-01 of this model Sishuvatika book, education of newly wed couple is explained under the title Devayajna for the attainment of great fertility. In part-02, teaching method for expectant mothers is given. Part-03 comprises Education for mothers of infants from birth to one year of age. Part-04 is about Education of mothers of children aged one to three years.

In Part-05, curriculum for mothers of three- to five-year-old children has been incorporated. This book is available at Sriram High School, Kalladka.

ವಿದ್ಯಾ ಭಾರತಿ ಕರ್ನಾಟಕದ ವತಿಯಿಂದ ಶ್ರೇಷ್ಠ ಸಂತಾನ ಪ್ರಾಪ್ತಿಗಾಗಿ ದೇವಯಜ್ಞ ಎಂಬ 5 ಭಾಗಗಳ ನಮೂನ ಶಿಶುವಾಟಿಕಾ ಪುಸ್ತಕ ಲಿಟ್‌ಫೆಸ್ಟ್ ವೇದಿಕೆಯಲ್ಲಿ ಅನಾವರಣ

ಮಂಗಳೂರು ಫೆ. 21 : ವಿದ್ಯಾ ಭಾರತಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಶ್ರೇಷ್ಠ ಸಂತಾನ ಪ್ರಾಪ್ತಿಗಾಗಿ ದೇವಯಜ್ಞ ಎಂಬ 5 ಭಾಗಗಳ ನಮೂನ ಶಿಶುವಾಟಿಕಾ ಪುಸ್ತಕವನ್ನು ಮಂಗಳೂರಿನ ಟಿಎಮ್‌ಎ ಪೈ ಆಡಿಟೋರಿಯಂನ ಲಿಟ್‌ಪೆಸ್ಟ್ ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅ.ಭಾ ಕಾರ್ಯಕಾರಿಣಿ ಸದಸ್ಯರಾದ ರಾಮ ಮಾಧವ, ಸುವರ್ಣನ್ಯೂಸ್ ಚಾನೇಲ್‌ನ ಸಂಪಾದಕರಾದ ಅಜಿತ್ ಹನುಮಕ್ಕನವರ, ಮಿಥಿಕ್ ಸೊಸೈಟಿ ಕರ್ನಾಟಕದ ಕಾರ್ಯದರ್ಶಿ ವಿ,ನಾಗರಾಜ್, ಆರ್‌ಎಸ್‌ಎಸ್ ಮಂಗಳೂರು ವಿಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್, ಆರ್‌ಎಸ್‌ಎಸ್ ಮಂಗಳೂರು ನಗರ ಸಹ ಸಂಘಚಾಲಕ ಸುನೀಲ ಆಚಾರ್, ಶಾರದಾ ವಿದ್ಯಾಲಯದ ಟ್ರಸ್ಟಿ ಪ್ರದೀಪ್ ಕುಮಾರು ಕಲ್ಕೂರ, ವಿದ್ಯಾ ಭಾರತಿ ಕರ್ನಾಟಕದ ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶ, ವಿದ್ಯಾಭಾರತಿ ದ.ಕ ಜಿಲ್ಲಾ ಕಾರ್ಯದರ್ಶಿ ರಮೇಶ.ಕೆ, ಅನಾವರಣಗೊಳಿಸಿದರು.

ಈ ನಮೂನ ಶಿಶುವಾಟಿಕಾ ಪುಸ್ತಕದ ಭಾಗ-1 ರಲ್ಲಿ ನವದಂಪತಿ ಶಿಕ್ಷಣ ಇದರಲ್ಲಿ ಶ್ರೇಷ್ಠ ಸಂತನಾ ಪ್ರಾಪ್ತಿಗಾಗಿ ದೇವಯಜ್ಞ ಎಂಬ ಶೀರ್ಷಿಕೆಯಡಿಯಲ್ಲಿ ವಿವರಣೆಯನ್ನು ನೀಡಲಾಗಿದೆ. ಭಾಗ-2 ರಲ್ಲಿ ಗರ್ಭವತಿ ಮಾತೆಯರಿಗಾಗಿ ಬೋಧನಾ ಕ್ರಮವನ್ನು ನೀಡಲಾಗಿದೆ. ಭಾಗ-3 ರಲ್ಲಿ ಜನನದಿಂದ ಒಂದು ವರ್ಷ ವಯಸ್ಸಿನ ಶಿಶುಗಳ ಮಾತೆಯರಿಗಾಗಿ ಶಿಕ್ಷಣ. ಭಾಗ-4 ರಲ್ಲಿ ಒಂದರಿಂದ ಮೂರು ವರ್ಷಗಳ ವಯಸ್ಸಿನ ಮಕ್ಕಳ ತಾಯಂದಿರ ಶಿಕ್ಷಣ. ಭಾಗ-5 ರಲ್ಲಿ ಮೂರರಿಂದ ಐದು ವರ್ಷ ವಯಸ್ಸಿನ ಮಕ್ಕಳ ಮಾತೆಯರಿಗಾಗಿ ಬೋಧನಾಕ್ರಮ ಎಂಬ ವಿಷಯಗಳನ್ನು ಅಳವಡಿಸಲಾಗಿದೆ. ಈ ಪುಸ್ತಕವು ಶ್ರೀರಾಮ ಪ್ರೌಢ ಶಾಲೆ ಕಲ್ಲಡ್ಕದಲ್ಲಿ ಲಭ್ಯವಿದೆ.