Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Invitation : Inauguration of Auditorium and Pool

Inauguration of the newly built Reshma Memorial Auditorium and Sarosh Memorial pool on Saturday 27th February 2021 at 9.30 am at Shakthi.

The inauguration of the newly built Reshma Memorial Auditorium at Shakthi Campus, Shakthinagar will be done by Sri Suresh Kumar S., Hon’ble Minister of State for Primary & Secondary Education and Sakala, Government of Karnataka on Saturday 27th February 2021. The Sarosh Memorial Pool will also be inaugurated on the same day by Sri Gopal Hosur, Retd IPS Officer and the President of Karnataka Swimming Association. Sri Mahabaleshwar M.S. CEO & Chairman Karnataka Bank will preside over the function.

Sri Nalin Kumar Kateel MP Dakshina Kannada, State BJP President, Sri Arun Shahapura, Member of the Legislative Council for the State of Karnataka, Sri D Vedavyas Kamath, MLA, Mangalore South. Prof. P.Subramanya Yadapadithaya, Vice Chancellor, Mangalore University. Sri G.R.Jagadeesh, Regional Joint Organizing Secretary-Vidya Bharathi and Smt. Vanitha Prasad, Corporator, Shakthinagar are the Chief Guests.

ಫೆ. 27 ಕ್ಕೆ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಿರ್ಮಾಣಗೊಂಡಿರುವ ನೂತನ ರೇಷ್ಮಾ ಮೆಮೊರಿಯಲ್‌ ಆಡಿಟೋರಿಯಂ ಮತ್ತು ಸರೋಶ್ ಮೆಮೊರಿಯಲ್ ಈಜುಕೊಳದ ಲೋಕಾರ್ಪಣೆ

ಮಂಗಳೂರು ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ನಿರ್ಮಾಣಗೊಂಡಿರುವ ನೂತನ ರೇಷ್ಮಾ ಮೆಮೊರಿಯಲ್‌ ಆಡಿಟೋರಿಯಂ ಮತ್ತು ಸರೋಶ್ ಮೆಮೊರಿಯಲ್ ಈಜುಕೊಳದ ಲೋಕಾರ್ಪಣ ಕಾರ್ಯಕ್ರಮವು 27 ಫೆಬ್ರವರಿ 2021 ರಂದು ಬೆಳಗ್ಗೆ 9.30 ಕ್ಕೆ ನಡೆಯಲಿದೆ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಸುರೇಶ ಕುಮಾರ್, ಆಡಿಟೋರಿಯಂ ಉದ್ಘಾಟಣೆಯನ್ನು ನೆರವೇರಿಸಲಿದ್ದಾರೆ. ನಿವೃತ್ತ ಐ.ಜಿ.ಪಿ ಹಾಗೂ ರಾಜ್ಯ ಈಜು ಸಂಸ್ಥೆಯ ಅಧ್ಯಕ್ಷರಾದ ಗೋಪಾಲ ಹೊಸೂರು ಈಜುಕೊಳ ಉದ್ಘಾಟನೆಯನ್ನು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್‌ನ ಸಿಇಓ ಹಾಗೂ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ. ಎಸ್. ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ದ.ಕ. ಸಂಸದರು ಹಾಗೂ ಭಾಜಪಾ ರಾಜ್ಯ ಅಧ್ಯಕ್ಷರಾದ ನಳೀನ್ ಕುಮಾರ್‌ ಕಟೀಲು, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್‌ ಕಾಮತ್, ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಎಸ್‌. ಯಡಪಡಿತ್ತಾಯ, ವಿದ್ಯಾಭಾರತಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಿ. ಆರ್‌. ಜಗದೀಶ್, ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್ ಭಾಗವಹಿಸಲಿದ್ದಾರೆ.

Shakthi College Invitation