Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

Ms. Anjali Jogi of Shakthi P.U.College selected for National level Karate Championship

Ms. Anjali Jogi secured gold Medal (Karate) in State level sports meet of Pre University Students 2019-20, conducted at Murdeshwara. She got selected for National level Championship. Shakthi College Management wishes Ms. Anjali Jogi for her achievement.

ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಅಂಜಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮುರ್ಡೇಶ್ವರದಲ್ಲಿ ಆಯೋಜಿಲಾದ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಅಂಜಲಿ ಜೋಗಿ ಕರಾಟೆ ಸಾಹಸ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಕ್ತಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಕು. ಅಂಜಲಿ ಜೋಗಿ ಅವರಿಗೆ ಶುಭ ಹಾರೈಸುತ್ತದೆ.